Apr. 2023
Sep. 2022
Apr. 2022
Apr. 2021
Dec. 2018
ಪ್ರತಿ ದಿನವೂ ಕರ್ನಾಟಕ ರಾಜ್ಯೋತ್ಸವದ ಚೈತನ್ಯ ನಮ್ಮಲ್ಲಿರಲಿ.
ಕರುನಾಡ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಮ್ಮ ನಮನಗಳು. ಕನ್ನಡತನವನ್ನು, ಕಸ್ತೂರಿ ಕನ್ನಡವನ್ನು ಸಂಭ್ರಮಿಸೋಣ. ಕರುನಾಡ ಸಂಸ್ಕೃತಿ, ಶ್ರೀಮಂತ ಸಿನೆಮಾ ಇತಿಹಾಸವನ್ನು ಮತ್ತಷ್ಟು ಸಮೃದ್ಧಿಗೊಳಿಸೋಣ.
ಜೈ ಕನ್ನಡಾಂಬೆ. ಜೈ ಭುವನೇಶ್ವರಿ.
Copyright © Hombale Group 2022. All Right Reserved.